ಅಂತ್ಯವೇ ಇಲ್ಲದ ಪ್ರೀತಿಗೆ
ಮೊದಲ ಸಾಲೇಕೆ ?
ಪ್ರೀತಿ ಮತ್ತು ಸ್ನೇಹಕ್ಕೆ
ಮತ್ತೊಂದು ಹೆಸರು ಬೇಕೇ ?
ನೋವಿನಲ್ಲೂ ನಲಿವಿನ ಅನುಭವ
ಕೊಡುವುದೇ ಪ್ರೀತಿ....
ಸಾವಿನಲ್ಲೂ ಬದುಕುವ ಆಸೆಯನ್ನು
ಕೊಡುವುದೇ ಸ್ನೇಹ ....
ಮೊದಲ ಸಾಲೇಕೆ ?
ಪ್ರೀತಿ ಮತ್ತು ಸ್ನೇಹಕ್ಕೆ
ಮತ್ತೊಂದು ಹೆಸರು ಬೇಕೇ ?
ನೋವಿನಲ್ಲೂ ನಲಿವಿನ ಅನುಭವ
ಕೊಡುವುದೇ ಪ್ರೀತಿ....
ಸಾವಿನಲ್ಲೂ ಬದುಕುವ ಆಸೆಯನ್ನು
ಕೊಡುವುದೇ ಸ್ನೇಹ ....
No comments:
Post a Comment