Monday, November 16, 2015

ಅಂತ್ಯವೇ ಇಲ್ಲದ ಪ್ರೀತಿಗೆ
ಮೊದಲ ಸಾಲೇಕೆ  ?
ಪ್ರೀತಿ ಮತ್ತು ಸ್ನೇಹಕ್ಕೆ
ಮತ್ತೊಂದು ಹೆಸರು ಬೇಕೇ ?


ನೋವಿನಲ್ಲೂ  ನಲಿವಿನ  ಅನುಭವ
ಕೊಡುವುದೇ ಪ್ರೀತಿ....
ಸಾವಿನಲ್ಲೂ ಬದುಕುವ ಆಸೆಯನ್ನು
ಕೊಡುವುದೇ ಸ್ನೇಹ ....